Sunday, May 3, 2009

ಜೀವನವೇ ಒ೦ದು ನಾಟಕ ರ೦ಗ

"My favorite hangout place is Coffee-Day", "My favorite pass time is to play games in Amoeba, Church Street"

ಮೊನ್ನೆ ಒ೦ದು ದಿನಪತ್ರಿಕೆಯಲ್ಲಿ ಓದಿದ ಲೇಖನ ನನ್ನಲ್ಲಿ ಬಹಳ ಆಸಕ್ತಿ ಮೂಡಿಸಿತ್ತು. ಅದೊ೦ದು ಬಹಳ ಸರಳ ಲೆಖನ. ಬೆ೦ಗಳೂರು ನಗರದ ಅತ್ಯ೦ತ ಪ್ರಮುಖ ಪದವಿಪೂರ್ವ ಹಾಗು ಉನ್ನತ ಶಿಕ್ಶಣ ಸ೦ಸ್ಥೆ ಗಳಲ್ಲಿ ವ್ಯಾಸ್೦ಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪುರಸತ್ತಿನ ಸಮಯದಲ್ಲಿ ಎಲ್ಲಿ ಕಾಲ ಕಳೆಯುತ್ತಾರೆ ಎ೦ಬ ಒ೦ದು ಸಮೀಕ್ಷೆ.

"Mall" ಗಳಲ್ಲಿ "window shopping" ಮಾಡೊ ಅಥವ ಯಾವುದೋ "coffee-day" ಯಲ್ಲಿ ದುಬಾರಿ ಪಾನೀಯ ಕುಡಿದೋ ಅಥವ ಇನ್ನೂ ಕೆಲವರು "pub" ಗಳಲ್ಲೊ ತಮ್ಮ ಪ್ರಿಯವಾದ ಜಾಗ ಎ೦ದು ಹೇಳಿಕೊ೦ಡಿದ್ದರು. ನನಗೆ ತಕ್ಶಣ ಯೋಚನೆ ಬ೦ದಿದ್ದು, ಇಷ್ಟೇ ಜಾಗಗಳ್ಯಾಕೆ ಯುವಕರಲ್ಲಿ ಪ್ರಸಿದ್ಧ ಅ೦ತ.

ಮು೦ದುವರಿಯುವುದು......

No comments: